ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ( KRIES)

ಸಮಾನ ಶಿಕ್ಷಣದ ಮೂಲಕ ಬದುಕಿನ ಬದಲಾವಣೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ

ಕ್ರೈಸ್ ವೈಶಿಷ್ಟ್ಯಗಳು

ಇದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಸಂಘವಾಗಿದ್ದು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಸಂಸ್ಥೆಯಾಗಿದೆ.

2.1 ಲಕ್ಷ +

ವಸತಿ ನಿಲಯದಲ್ಲಿ ಓದುತ್ತಿರುವ ಮಕ್ಕಳು

100%

ಸಮಾನ ಹಾಗೂ ನ್ಯಾಯಬದ್ಧ ಶಿಕ್ಷಣಕ್ಕಾಗಿ ಉಚಿತ ಆಹಾರ, ವಸತಿ, ಸೌಲಭ್ಯ ಮತ್ತು ಗುಣಮಟ್ಟದ ಶಿಕ್ಷಣ

821

SC, ST ಮತ್ತು OBC ಸಮುದಾಯಗಳ ಶಿಕ್ಷಣಕ್ಕಾಗಿ ಇರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು

74

ರಾಜ್ಯಾದ್ಯಂತ ಇರುವ ಪಿ ಯು ಕಾಲೇಜುಗಳು

208

ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಸತಿ ಶಾಲೆಗಳು

ಕ್ರೈಸ್ ಎಂದರೆ ಏನು?

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

ಕರ್ನಾಟಕ ರಾಜ್ಯಾದ್ಯಂತ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಸಹ ಶಿಕ್ಷಣ ನೀಡುವಂತಹ ವಸತಿ ಶಿಕ್ಷಣ ವ್ಯವಸ್ಥೆ ಇದಾಗಿದೆ.

ನಮ್ಮ CSR ಸಹಭಾಗಿದಾರರು

ನಮ್ಮ ಹಿರಿಯ ವಿದ್ಯಾರ್ಥಿಗಳು ನಮ್ಮ ಹೆಮ್ಮೆ

ಸಮಾಜದ ವಿವಿಧ ವಲಯದಲ್ಲಿ ಕೊಡುಗೆ ನೀಡುತ್ತಿರುವ ನಮ್ಮ ವಿದ್ಯಾರ್ಥಿಗಳು

ನಮ್ಮ ಸಮರ್ಥ ತಂಡ

ನಮ್ಮ ಕ್ರೈಸ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವಾಗುವ ನಿಟ್ಟಿನಲ್ಲಿ ಅವರಿಗೆ ಮಾರ್ಗದರ್ಶಕರ ಮೂಲಕ ನೆರವು ನೀಡುವುದು ನಮ್ಮ ಆದ್ಯತೆ ಆಗಿದೆ. ಇದಕ್ಕಾಗಿ ನಾವು IAS ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ವಿವಿಧ ಕ್ಷೇತ್ರದ ಸಾಧಕರಿಂದ ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದೇವೆ.
ಜ್ಞಾನವೇ ಮಕ್ಕಳ ನಿಜವಾದ ಸಂಪತ್ತು ಎಂಬುದು ನನ್ನ ನಂಬಿಕೆ

ನಮ್ಮ ಕ್ರೈಸ್ ಮಾರ್ಗದರ್ಶಕರಾಗಲು ಈಗಲೇ ನೊಂದಾಯಿಸಿ

ನೆನಪಿನ ಕ್ಷಣಗಳು

ನಮ್ಮ ಕ್ರೈಸ್ ನ ಶೈಕ್ಷಣಿಕ ಹಾದಿಯ ಕ್ಷಣಗಳು

ನಮ್ಮ ಕುರಿತಂತೆ ಪ್ರಕಟವಾದ ಲೇಖನಗಳು

ನಮ್ಮ ಪದವೀಧರರು ಬಡತನದ ಚಕ್ರವನ್ನು ಮುರಿಯುವ ಮೂಲಕ ಕಾರ್ಯಪಡೆಗೆ ಮತ್ತು ಅವರ ಸಮುದಾಯಗಳಿಗೆ ಕೊಡುಗೆ ನೀಡುತ್ತಿದ್ದಾರೆ.

ನಮ್ಮ ಮುಂದಿನ ಕಾರ್ಯಕ್ರಮಗಳು, ಹೊಸ ಘೋಷಣೆಗಳು ಮತ್ತು ಚಟುವಟಿಕೆಗಳ ವಿವರಕ್ಕಾಗಿ ಇಲ್ಲಿ ಗಮನಿಸಿ